kenduli
portal
Browsing Category

ರಾಜಕೀಯ

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಏಕದಿನ ವಿಶ್ವಕಪ್ನಲ್ಲಿ ಸತತ 7ನೇ ಗೆಲುವು

ಮ್ಯಾಂಚೆಸ್ಟರ್:- ಪಾಕಿಸ್ತಾ: ನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ 7ನೇ ಬಾರಿಗೆ ಪಾಕ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದಂತಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ

ಬಿಎಸ್ ವೈ ಗೆ ಪತ್ರ ಬರೆದ ಎಚ್ಡಿಕೆ – ಜಿಂದಾಲ್ ಭೂವಿವಾದ- ಬಿಜೆಪಿ ಅಹೋರಾತ್ರಿ ಧರಣಿಗೆ ನಡುಗಿದ ಸರ್ಕಾರ…!

ಬೆಂಗಳೂರು ಜೂನ್‌ ೧೬- ಜಿಂದಾಲ್ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಅಹೋರಾತ್ರಿ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿದೆ. ಮೌರ್ಯ ಸರ್ಕಲ್​ನಲ್ಲಿ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಸಿಎಂ ಕುಮಾರಸ್ವಾಮಿ ಸ್ಪಂದಿಸಿದ್ದು, ಬಿಜೆಪಿ ನಾಯಕರನ್ನು ಮಾತುಕತೆಗೆ

ಜಿಂದಾಲ್ ದಂಗಲ್ ಪೋಲಿಸರ ವಶಕ್ಕೆ ಬಿಜೆಪಿ ನಾಯಕರು

ಬೆಂಗಳೂರು ಜೂನ್‌ ೧೬:- ಜಿಂದಾಲ್ ಸಂಸ್ಥೆಗೆ ಭೂಮಿಯನ್ನು ನೀಡುತ್ತಿರುವ ವಿರೋಧಿಸಿ ರಾಜ್ಯ ಸರ್ಕಾರದ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಪ್ರತಿಭಟನೆ ಪೋರೈಸಿ, ಇಂದು ಬಿಜೆಪಿ ಮುಖಂಡರು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ತಿಸಿದರು ಆ ವೇಳೆ ಪ್ರತಿಪಕ್ಷನಾಯಕ ಬಿ

ಐಎಂಎ ಹಗರಣವನ್ನು ಸಿಬಿಐ ವಹಿಸಬೇಕು- ಬಿಎಸ್ ವೈ

ಬೆಂಗಳೂರು ಜೂನ್‌ ೧೪:- ಐಎಂಎ ಜ್ಯೂಯಲ್ ಹಣ ಕಳೆದು ಕೊಂಡ ಸಂತ್ರಸ್ತರು ಇಂದು ಧರಣಿ ನಿರತ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪ ಅವರನ್ನು ಧರಣಿ ಸ್ಥಳದಲ್ಲಿ ಭೇಟಿ ಮಾಡಿ ಐಎಂಎ ಹಗರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ

ಕಾಂಗ್ರೇಸ್ ನಲ್ಲಿ ಮತ್ತೆ ಅಸಮಧಾನದ ಬೇಗುದಿ- ಮತ್ತೆ ಆಕ್ಟೀವ್ ಆದ ಸಾಹುಕಾರ….!

ಬೆಂಗಳೂರು ಜೂನ್೧೪;-‌ ದೋಸ್ತಿ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೆ ಅಸಮಧಾನ ಸ್ಪೋಟಗೊಂಡಿದೆ, ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾ‌ನ ನೀಡಿದ್ದೆ ಇದಕ್ಕೆ ಕಾರಣ ಎನ್ನಲಾಗಿದೆ. ಹಿರೆಕೆರೂರು ಶಾಸಕ ಬಿ ಸಿ ಪಾಟೀಲ್ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬೇಸರ ಗೊಂಡಿದ್ದು ʼನಾಳೆ

ಜಿಂದಾಲ್ ಭೂ ವಿವಾದ ಪುನರ್ ಪರಿಶೀಲಿಸಲು ಸಂಪುಟ ಉಪ ಸಮಿತಿ ರಚನೆ

ಬೆಂಗಳೂರು ಜೂನ್ ೧೩- ಮೈತ್ರಿ ಸರ್ಕಾರ ಬಳ್ಳಾರಿ ಜಿಂದಾಲ್‌ ಸ್ಟೀಲ್ ಕಂಪನಿಗೆ ೩೬೬೭ ಎಕರೆ ಭೂಮಿಯನ್ನು ‌ಮಾರಾಟ ಮಾಡುವ ಪ್ರಕರಣ ಸಂಬಂಧ ಉದ್ಭವಿಸಿರುವ ವಿವಾದದ ಹಿನ್ನೆಲೆಯಲ್ಲಿ ಭೂಮಿ ನೀಡುವ ಪ್ರಸ್ತಾಪವನ್ನು ಮರು ಪರಿಶೀಲನೆ ಮಾಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ಇಂದು ನಡೆದ ರಾಜ್ಯ ಸಚಿವ

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಅಹೋರಾತ್ರಿ ಧರಣಿ ಆರಂಭ

ಬೆಂಗಳೂರು ಜೂ ೧೩:- ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ 3667 ಎಕರೆ ಜಮೀನು ನೀಡುವ ವಿವಾದಾತ್ಮಕ ತೀರ್ಮಾನವನ್ನು ಖಂಡಿಸಿ ಹಾಗೂ ರಾಜ್ಯ ಸರ್ಕಾರವು ಸುಳ್ಳು ಭರವಸೆ ನೀಡುವ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿ, ನೂರಾರು ವೈಫಲ್ಯಗಳಿಗೆ ಕಾರಣವಾಗಿರುವುದರ

ಮೈತ್ರಿ ಸರ್ಕಾರಕ್ಕೆ ಇಬ್ಬರು ಪಕ್ಷೇತರರ ಸೇರ್ಪಡೆ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜಾತ್ಯಾತೀತ ಜನತಾ ದಳ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಶುಕ್ರವಾರ ಅಪರಾಹ್ನ ಇಬ್ಬರು ಪಕ್ಷೇತರರು ಸೇರ್ಪಡೆಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟದ ಸಂಖ್ಯಾಬಲ 33 ಕ್ಕೆ ಏರಿಕೆಯಾಗಿದೆ. ಇನ್ನೂ ಒಂದು ಸಚಿವ ಸ್ಥಾನ

ಪ್ರಧಾನಿ ಮೋದಿ ಭೇಟಿಯಾದ ರಾಜ್ಯಪಾಲ ವಜುಬಾಯಿ ವಾಲಾ

ನವದೆಹಲಿ:- ಕರ್ನಾಟಕ ರಾಜ್ಯಪಾಲ ವಜುಬಾಯಿವಾಲಾ ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ಼್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಕರ್ನಾಟಕದಲ್ಲಿ ಆಡಳಿತರೂಡ ಜೆಡಿ ಎಸ್‌ –ಕಾಂಗ್ರಸ್‌ ಮೈತ್ರಿ ಸರ್ಕಾರ ನಡುವಿನ ಸಂಬಂಧ ಕುಸಿಯುತ್ತಿರುವ ಹಿನ್ನೆಲೆ ಯಲ್ಲಿ ಈ ಭೇಟಿ

ಐಎಂಎ ಜುವೆಲ್ಲರಿ ಮಾಲೀಕ ಮನ್ಸೂರ್ ನಾಪತ್ತೆ

ಬೆಂಗಳೂರು :- ಸುಮಾರು 2 ಸಾವಿರ ಕೋಟಿ ರೂ. ವಹಿವಾಟನ್ನು ಮನ್ಸೂರ್ ನಡೆಸಿದ್ದಾನೆ. ಹಾಗೆಯೇ ಕಳೆದ 4 ದಿನಗಳಿಂದ ಕಚೇರಿ ಬಾಗಿಲು ಹಾಕಿದ್ದ ಮನ್ಸೂರ್ ಸೋಮವಾರ ಕಚೇರಿ ಬಾಗಿಲು ತೆರೆಯುವುದಾಗಿ ತನ್ನ ಬಳಿ ಹಣ ಹೂಡಿಕೆ ಮಾಡಿದವರಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ಕಚೇರಿ ತೆರೆಯುವ ಮುನ್ನ ಆಡಿಯೋ