kenduli
portal
Browsing Category

ಸಿನಿಮಾ

ಸಂಕ್ರಾಂತಿಗೆ ‘ಯಜಮಾನ’ ಫಸ್ಟ್‌ ಸಾಂಗ್ ರಿಲೀಸ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಯಜಮಾನ ಸಿನಿಮಾದ ಮೊಟ್ಟ ಮೊದಲ ಹಾಡು ಇದೇ ಸಂಕ್ರಾಂತಿ ಹಬ್ಬ ಅಂದ್ರೆ ಜನವರಿ 15ರಂದು ಡಿ ಬಿಟ್ಸ್ ಯುಟ್ಯೂಬ್‌ ಚಾನೆಲ್​ನಲ್ಲಿ ಬಿಡುಗಡೆಯಾಗಲಿದೆ. ದರ್ಶನ್​ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಜಮಾನ ಚಿತ್ರತಂಡ ಸಾಂಗ್ ಗಿಫ್ಟ್

ವಿಚಾರಣೆಗೆ ಹಾಜರಾದ ನಟ ಪುನೀತ್ ಮತ್ತು ನಿರ್ಮಾಪಕ ಮನೋಹರ್

ಬೆಂಗಳೂರು,ಜ.7- ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಹಾಗೂ ನಿರ್ಮಾಪಕ ಮನೋಹರ್ ಅವರು ಇಂದು ಐಟಿ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಮಧ್ಯಾಹ್ನ ಏಕಾಂಗಿಯಾಗಿ ಪುನೀತ್ ಅವರು ತಮ್ಮ ಸದಾಶಿವನಗರ ನಿವಾಸದಿಂದ ಕ್ವೀನ್ಸ್ ರಸ್ತೆಯ ಐಟಿ ಕಚೇರಿಗೆ ಆಗಮಿಸಿದ್ದರೆ,

ಜನರ ಮನಸ್ಸಿನಲ್ಲಿ ಉಳಿಯುವ ಚಿತ್ರ ಮಾಡುವಾಸೆ…ರಮೇಶ ಅರವಿಂದ್

ಸರಳ ಸಜ್ಜನಿಕೆಗೆ ಪ್ರತಿರೂಪದಂತಿರುವ ಹಿರಿಯ ನಟ, ರ್ದೇಶಕ ರಮೇಶ್ ಅರವಿಂದ್,ಸದಾ ವಿವಾದದಿಂದ ದೂರ,.ತಾವಾಯಿತು ತಮ್ಮಕೆಲಸವಾಯಿತು ಎಂದು ಕಾಯಕದಲ್ಲಿ ನಂಬಿಕೆಯಿಟ್ಟ ಕರ್ಮಯೋಗಿ. ಸದಾ ಕೆಲಸ ಕೆಲಸ, ಪ್ರತಿ ದಿನ ಹೊಸದನ್ನು ಕಲಿಯುತ್ತಲೇ ಅದನ್ನು ಮತ್ತೊಬ್ಬರಿಗೆ ಹೇಳಿಕೊಡುವ ಕಲೆ ಕರಗತ ಮಾಡಿಕೊಂಡ

ಫೆ.21 ರಿಂದ ‘ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’

ಬೆಂಗಳೂರು: ‘ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ದ ದಿನಾಂಕ ಬದಲಾಗಿದೆ. ಫೆಬ್ರವರಿ 21 ರಿಂದ ಚಲನ ಚಿತ್ರೋತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಫೆಬ್ರವರಿ 7 ರಿಂದ 14ರವರೆಗೆ ಚಲನ ಚಿತ್ರೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಈಗ ಬದಲಾಗಿ ಫೆಬ್ರವರಿ 21ರಿಂದ

ಭೈರತಿ ರಣಗಲ್​’ನಲ್ಲಿ ಒಂದಾಗ್ತಾರೆ ಶಿವಣ್ಣ- ಬಾಲಯ್ಯ..! ಕನ್ನಡಕ್ಕೆ ಬಾಲಯ್ಯನ ಎಂಟ್ರಿ..!

ಭೈರತಿ ರಣಗಲ್​… ಹೆಸರಿನಲ್ಲೆ ಏನೋ ಒಂದು ಪವರ್​. ಇಂತಹ ವಿಶಿಷ್ಟ ಹೆಸರಿನಲ್ಲಿ ಶಿವಣ್ಣ ನಟಿಸಿದ್ದಾರೆ ಅಂದರೆ ಸುಮ್ಮನೇನಾ..? ಈ ಪವರ್​​ಫುಲ್​ ಕಾಂಬಿನೇಷನ್​ ‘ಮಫ್ತಿ’ ಸಿನಿಮಾದಲ್ಲಿತ್ತು. ಭೈರತಿ ರಣಗಲ್​ ಪಾತ್ರದಲ್ಲಿ ಶಿವಣ್ಣ, ಅಭಿಮಾನಿಗಳ ಹೃದಯ ಕದ್ದಿದ್ದರು. ತುಂಬಾ ಗಂಭೀರವಾದ ಪಾತ್ರದಲ್ಲಿ

ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮೃಣಾಲ್‍ಸೇನ್ ಇನ್ನಿಲ್ಲ

ಕೋಲ್ಕತ್ತಾ, ಡಿ.30- ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕøತ ಖ್ಯಾತ ನಿರ್ದೇಶಕ ಮೃಣಾಲ್ ಸೇನ್ (95) ಇಂದು ಬೆಳಗ್ಗೆ ನಿಧನರಾದರು.ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪದ್ಮಭೂಷಣ ಪ್ರಶಸ್ತಿ ಪುರಸ್ಕøತರೂ ಆದ ಅವರು

ತೆರಿಗೆ ವಂಚನೆ ನಟ ಮಹೇಶ್ ಬಾಬು ಬ್ಯಾಂಕ್ ಖಾತೆ ಸ್ಥಗಿತ

ಹೈದರಬಾದ್, 28: ಸೇವಾ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ, ತೆಲುಗಿನ ಸೂಪರ್‍ಸ್ಟಾರ್ ನಟ ಮಹೇಶ್ ಬಾಬು ಅವರ ಎಲ್ಲ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಸರಕು ಮತ್ತು ಸೇವಾ ತೆರಿಗೆ ಇಲಾಖೆ ಆದೇಶ ಹೊರಡಿಸಿದೆ. ಹೈದರಬಾದ್ ಜಿಎಸ್‍ಟಿ ಕಮೀಷನರೇಟ್ ನಡೆಸಿದ ಬಿಡುಗಡೆಗೊಳಿಸಿದ