kenduli
portal
Browsing Category

ದೇಶ

ಸರ್ವರ ವಿಕಾಸ ಬಿಜೆಪಿ ಮಂತ್ರ – ಮೋದಿ

ಸೊಲ್ಲಾಪುರ, ಜ. ೯- ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ಬಡಜನರಿಗೆ ಮೀಸಲಾತಿ ವಿಷಯದಲ್ಲಿ ದೇಶದ ಜನರ ಮುಂದೆ ಸುಳ್ಳುಗಳನ್ನು ಹೇಳುತ್ತಿದ್ದ ಮಂದಿಗೆ ಮೀಸಲಾತಿ ಮಸೂದೆ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲರೊಂದಿಗೂ

3 ತಿಂಗಳ ಅಜ್ಞಾತವಾಸದಿಂದ ಅಧಿಕಾರಕ್ಕೆ ಮರಳಿದ ಅಲೋಕ್ ವರ್ಮಾ

ಸಿಬಿಐ ಮುಖ್ಯಸ್ಥ ಅಲೋಕ್​​ ವರ್ಮಾ 3 ತಿಂಗಳ ರಜೆಯ ನಂತರ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಿಬಿಐ ಆಂತರಿಕ ಭಿನ್ನ ಮತ ಹಾಗೂ ಪರಸ್ಪರ ಭ್ರಷ್ಟಾಚಾರ ಆರೋಪ ಹಿನ್ನೆಲೆ ಅಲೋಕ್ ವರ್ಮ ಹಾಗೂ ಅವರ ಡೆಪ್ಯುಟಿ ಆಗಿದ್ದಂಥ ರಾಕೇಶ್ ಅಸ್ಥಾನಾ ಅವರನ್ನು ನರೇಂದ್ರ ಮೋದಿ ಸರ್ಕಾರ ಕಳೆದ

ನನ್ನ ಹೃದಯ ಕದ್ದಿದ್ದಾಳೆ, ಹುಡುಕಿಕೊಡಿ; ಪೊಲೀಸರಿಗೆ ಬಂತು ಕಂಪ್ಲೇಂಟ್..!

ನಾಗ್ಪುರ್​: ಹಣ, ಚಿನ್ನಾಭರಣ ಕಳ್ಳತನವಾಗಿದೆ ಅಥವಾ ವಾಹನ ಕಳೆದುಹೋಗಿದೆ ಅಂತ ಪೊಲೀಸರಿಗೆ ಕಂಪ್ಲೇಂಟ್​ಗಳು ಬರೋದು ಕಾಮನ್​​​. ಆದ್ರೆ ನಾಗ್ಪುರ್​​​ ಪೊಲೀಸರಿಗೆ ವ್ಯಕ್ತಿಯೊಬ್ಬ ತನ್ನ ಹೃದಯ ಕಳ್ಳತನವಾಗಿದೆ ಅಂತ ದೂರು ಕೊಟ್ಟ ವಿಚಿತ್ರ ಘಟನೆ ನಡೆದಿದೆ. ಹೌದು. ನಾಗ್ಪುರ್​​​ನ ಪೊಲೀಸ್​

ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿಸಲು ಕೋರಿದ್ದ ಅರ್ಜಿ ವಜಾ

ನವ ದೆಹಲಿ: ಆಪ್ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ರನ್ನ ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಬೇಕೆಂದು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನ ದೆಹಲಿ ಹೈಕೋರ್ಟ್ ನಿನ್ನೆ ವಜಾ ಗೊಳಿಸಿದೆ. ಕೇಜ್ರಿವಾಲ್​ ಇತರ ಚುನಾಯಿತ ಸದಸ್ಯರೊಂದಿಗೆ ಸೇರಿ ಅಪರಾಧ ಪ್ರಕರಣದಲ್ಲಿ

ಫೆ.1ರಂದು ಕೇಂದ್ರ ಬಜೆಟ್, ಈ ಬಾರಿ ಏನು ಮೋಡಿ ಮಾಡುವರೋ ಮೋದಿ..?

ನವದೆಹಲಿ, ಜ.9- ಸಂಸತ್‍ನ ಬಜೆಟ್ ಅಧಿವೇಶನ ಜ.31 ರಿಂದ ಫೆ.13ರ ವರೆಗೆ ನಡೆಯಲಿದೆ. ಫೆ.1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಳೆದ ವರ್ಷದಂತೆ ಈ ಬಾರಿಯೂ ಕೇಂದ್ರ ಬಜೆಟ್‍ನೊಂದಿಗೆ ರೈಲ್ವೆ ಮುಂಗಡ ಪತ್ರವು ಸಹ ಫೆ.1ರಂದು ಮಂಡನೆಯಾಗಲಿದೆ ಎಂದು

‘ಕಣಿವೆ ನಾಡಲ್ಲಿ ಆದಷ್ಟು ಬೇಗ ಚುನಾಯಿತ ಸರ್ಕಾರ ಬರಬೇಕು’

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಧ್ಯವಾದಷ್ಟು ಬೇಗ ವಿಧಾನಸಭೆ ಚುನಾವಣೆ ನಡೆಯಲಿದೆ ಅಂತಾ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ರಾಷ್ಟ್ರಪತಿ ಆಡಳಿತದಲ್ಲಿರುವ ಜಮ್ಮು – ಕಾಶ್ಮೀರವನ್ನು ನಡೆಸಲು ಚುನಾಯಿತ ಸರ್ಕಾರ ಬೇಕಿದೆ ಅಂತಾ ಅವರು

ಜಗನ್ ಮೋಹನ್ ರೆಡ್ಡಿಯ 341 ದಿನಗಳ ಯಾತ್ರೆಗಿಂದು ಬೀಳಲಿದೆ ತೆರೆ

ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರ 341 ದಿನಗಳ ಪ್ರಜಾ ಸಂಕಲ್ಪ ಪಾದಯಾತ್ರೆ ಇಂದು ಅಂತ್ಯಗೊಳ್ಳಲಿದೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಇಚ್ಚಾಪುರಂನಲ್ಲಿ ಈ ಪ್ರಜಾ ಸಂಕಲ್ಪ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಪಾದಯಾತ್ರೆ ಅಂತ್ಯಗೋಮಡ ಬಳಿಕ ಜಗನ್ ಮೋಹನ್

ಲೋಕಸಭಾ ಚುನಾವಣೆ, ಬಿಜೆಪಿಯಿಂದ ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತಕುಮಾರ್…!

ಪಟ್ಟಿಯಲ್ಲಿ ಡಾ.ತೇಜಸ್ವಿನಿ ಅನಂತ ಕುಮಾರ್ ಹೆಸರೇಕೆ..? 2019ರ ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಡಾ.ತೇಜಸ್ವಿನಿ ಅನಂತ ಕುಮಾರ್ ಅವರನ್ನು ಕಣಕ್ಕಿಳಿಸಿದ್ರೆ ಪಕ್ಷಕ್ಕೆ ಪ್ಲಸ್ ಆಗಲಿದೆ. ಇದನ್ನ ಅರಿತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಡಾ.ತೇಜಸ್ವಿನಿ

ಜ.31ರಿಂದ ಫೆ.13 ಸಂಸತ್ ಬಜೆಟ್ ಅಧಿವೇಶನ

ನವದೆಹಲಿ: ಸಂಸತ್​ ಬಜೆಟ್​ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಮೂಲಗಳ ಪ್ರಕಾರ ಜನವರಿ 31ರಿಂದ ಫೆಬ್ರವರಿ 13ರವರೆಗೆ ಬಜೆಟ್​ ಅಧಿವೇಶನ ನಡೆಯಲಿದೆ. ಫೆಬ್ರವರಿ 1 ರಂದು ಮಧ್ಯಂತರ ಬಜೆಟ್​ ಮಂಡನೆಯಾಗಲಿದೆ. ಇಂದು ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ