kenduli
portal
Monthly Archives

January 2019

ಬೆಂಗಳೂರಿನ ದೇವಾಲಯಗಳಲ್ಲೂ ಮುಂದುವರೆದ ಕಳ್ಳರ ಕೈಚಳಕ

ಬೆಂಗಳೂರು: ಮನೆಗಳಿಗೆ ಕನ್ನ ಹಾಕುತ್ತಿದ್ದ ಖದೀಮರು ಇದೀಗ ದೇವಾಲಯಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕಿಳಿದಿದ್ದಾರೆ.‌ ವಿಜಯನಗರದ ಸರಸ್ವತಿ ಹಾಗೂ ನಗರದ ಆಂಜನೇಯ ದೇವಾಲಯದಲ್ಲಿ 2 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಿನ್ನೆ ರಾತ್ರಿ ಪಟ್ಟೆಗಾರ ಪಾಳ್ಯದ ಮಾರುತಿ

ಕೋಮುವಾದ ಮಂಗಳೂರಿನ ಬಹುದೊಡ್ಡ ಸಮಸ್ಯೆ: ಜಿಲ್ಲಾಧಿಕಾರಿ

ಮಂಗಳೂರು: ನಗರದ ಈಗಿನ ಅತೀ ದೊಡ್ಡ ಸಮಸ್ಯೆ ಕೋಮುವಾದ. ಅದೇ ರೀತಿ ಪರಿಸರ ಸಮಸ್ಯೆಯೂ ಇಲ್ಲಿನ ಗಂಭೀರ ಸಮಸ್ಯೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೇಂಥಿಲ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮಂಗಳೂರು

ಸಾಲಮನ್ನಾ ಯೋಜನೆಯಿಂದ ಯಾರಿಗೂ ಪ್ರಯೋಜನವಾಗಿಲ್ಲ: ಶೆಟ್ಟರ್​

ಹುಬ್ಬಳ್ಳಿ: ರಾಜ್ಯ ಸರ್ಕಾರ ಇನ್ನೆಷ್ಟು ದಿನ ಇರುತ್ತೋ ಗೊತ್ತಿಲ್ಲ. ಹೀಗಾಗಿ ಸಾಲಮನ್ನಾದಂತಹ ಜನಪ್ರಿಯ ಯೋಜನೆ ಹೆಸರಿನಲ್ಲಿ‌ ವಂಚನೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ‌

ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಶಂಕಾಸ್ಪದ ಪ್ಯಾಕೆಟ್‍ಗಳು ಪತ್ತೆ..!

ಮೆಲ್ಬೊರ್ನ್, ಜ.9-ಆಸ್ಟ್ರೇಲಿಯಾ ಮೆಲ್ಬೊರ್ನ್‍ನ ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಕಾರ್ಯಾಲಯಗಳಲ್ಲಿ ಇಂದು ಶಂಕಾಸ್ಪದ ಪ್ಯಾಕೇಜ್‍ಗಳು ಪತ್ತೆಯಾಗಿ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಇಂಡಿಯನ್ ಕಾನ್ಸುಲೇಟ್ ಸೇರಿದಂತೆ ಹಲವು ಡಿಪ್ಲೊಮ್ಯಾಟಿಕ್

ವಿಶ್ವಬ್ಯಾಂಕ್ ಅಧ್ಯಕ್ಷ ರಾಜೀನಾಮೆ… ಖಾಸಗಿ ಹೂಡಿಕೆ ಸಂಸ್ಥೆಯತ್ತ ಮುಖ ಮಾಡಿದ ಜಿಮ್ ಯಾಂಗ್​​

ವಾಷಿಂಗ್ಟನ್​: ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.ಮೂರು ವರ್ಷದ ಅಧಿಕಾರಾವಧಿ ಹೊಂದಿರುವಾಗಲೇ ಜಿಮ್ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ನಿವೃತ್ತಿ ಬಳಿಕ ಕಿಮ್ ಖಾಸಗಿ ಹೂಡಿಕೆ ಸಂಸ್ಥೆಗೆ ಸೇರಲಿದ್ದಾರೆ

ಸರ್ವರ ವಿಕಾಸ ಬಿಜೆಪಿ ಮಂತ್ರ – ಮೋದಿ

ಸೊಲ್ಲಾಪುರ, ಜ. ೯- ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ಬಡಜನರಿಗೆ ಮೀಸಲಾತಿ ವಿಷಯದಲ್ಲಿ ದೇಶದ ಜನರ ಮುಂದೆ ಸುಳ್ಳುಗಳನ್ನು ಹೇಳುತ್ತಿದ್ದ ಮಂದಿಗೆ ಮೀಸಲಾತಿ ಮಸೂದೆ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲರೊಂದಿಗೂ

ಅಕ್ರಮ ವಲಸಿಗನಿಂದ ಅಮೆರಿಕ ಹೀರೋ ಬದುಕು ಅಂತ್ಯ… ಭಾರತೀಯನನ್ನು ನೆನೆದು ದುಃಖಿಸಿದ ಟ್ರಂಪ್

ವಾಷಿಂಗ್ಟನ್​: ಕೆಲ ದಿನಗಳ ಹಿಂದೆ ಅಪರಿಚಿತನೊಬ್ಬ ಭೀಕರವಾಗಿ ಹತ್ಯೆಯಾದ ಭಾರತೀಯ ಮೂಲದ ಪೊಲೀಸ್ ಅಧಿಕಾರಿಯನ್ನು ಅಮೆರಿಕ ಅಧ್ಯಕ್ಷ ಹೀರೋ ಎಂದು ಬಣ್ಣಿಸಿದ್ದಾರೆ. ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾಗಿದ್ದ ಭಾರತೀಯ ಕೊರ್ಪುರಲ್​ ಸಿಂಗ್​(33)ರನ್ನು ಡಿಸೆಂಬರ್​ 26ರಂದು ಅಕ್ರಮ

ಭಾರತದ ವಿರುದ್ಧ ಕತ್ತಿಮಸಿಯುತ್ತಲೇ ಇದೆ ಚೀನಾ… ದೇಶದ ಕಡಲ ಮೇಲೆ ಕಣ್ಣಿಟ್ಟಿದೆ ಡ್ರ್ಯಾಗನ್​

ಬೀಜಿಂಗ್​: ಭಾರತದ ಕಡಲತೀರದ ಮೇಲೆ ಸದಾ ಕಾಲ ನಿಗಾ ಇರಿಸಲು ಚೀನಾ ಆಧುನಿಕ ಕಡಲತೀರದ ರೆಡಾರ್​ ಅನ್ನು ಅಭಿವೃದ್ಧಿಪಡಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಈ ರೆಡಾರ್​ ಚೀನಾದ ನೌಕಾದಳಕ್ಕೆ ಸಾಕಷ್ಟು ಸಹಕಾರ ನೀಡಲಿದ್ದು, ಕಡಲತೀರವನ್ನು ಸದಾ ಕಣ್ಗಾವಲಿನಲ್ಲಿ ಇರಿಸಲಿದೆ. ಇದರಿಂದ

ಐಎಂಎಫ್​’ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರಿನ ಗೀತಾ ನೇಮಕ

ವಾಷಿಂಗ್ಟನ್​: ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್​) ಮುಖ್ಯ ಆರ್ಥಿಕ ತಜ್ಞೆಯಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ನೇಮಕಗೊಂಡಿದ್ದು, ಈ ಹುದ್ದೆಗೆ ಏರಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರ ಆಗಿದ್ದಾರೆ. ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ