kenduli
portal

ಅಕ್ರಮ ವಲಸಿಗನಿಂದ ಅಮೆರಿಕ ಹೀರೋ ಬದುಕು ಅಂತ್ಯ… ಭಾರತೀಯನನ್ನು ನೆನೆದು ದುಃಖಿಸಿದ ಟ್ರಂಪ್

27

ವಾಷಿಂಗ್ಟನ್​: ಕೆಲ ದಿನಗಳ ಹಿಂದೆ ಅಪರಿಚಿತನೊಬ್ಬ ಭೀಕರವಾಗಿ ಹತ್ಯೆಯಾದ ಭಾರತೀಯ ಮೂಲದ ಪೊಲೀಸ್ ಅಧಿಕಾರಿಯನ್ನು ಅಮೆರಿಕ ಅಧ್ಯಕ್ಷ ಹೀರೋ ಎಂದು ಬಣ್ಣಿಸಿದ್ದಾರೆ.

ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾಗಿದ್ದ ಭಾರತೀಯ ಕೊರ್ಪುರಲ್​ ಸಿಂಗ್​(33)ರನ್ನು ಡಿಸೆಂಬರ್​ 26ರಂದು ಅಕ್ರಮ ವಲಸಿಗನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ.

ಕ್ರಿಸ್​ಮಸ್​ ಹಬ್ಬದ ಮರುದಿನ ನಡೆದ ಭೀಕರ ಘಟನೆಯಿಂದ​ ಅಮೆರಿಕ ಹೃದಯ ಛಿದ್ರವಾಯಿತು. ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ ವ್ಯಕ್ತಿಯೊಬ್ಬ ಅಮೆರಿಕದ ಹೀರೋನ ಜೀವನ ಅಂತ್ಯವಾಯಿತು. ಹತ್ಯೆ ಮಾಡಿದವ ನಮ್ಮ ದೇಶದಲ್ಲಿರಲು ಯಾವುದೇ ನೈತಿಕತೆ ಹೊಂದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ಪೊಲೀಸರು ಸಿಂಗ್, ​ ಹಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ಮೆಕ್ಸಿಕೋ ಮೂಲದವನ್ನು ಎಂದು ಗರುತಿಸಲಾಗಿದ್ದು, ಗುಸ್ತಾವೋ ಪೆರೇಜ್​ ಆರಿಗಾ ಎನ್ನಲಾಗಿದೆ.

Comments are closed.