kenduli
portal

ವಿಶ್ವಬ್ಯಾಂಕ್ ಅಧ್ಯಕ್ಷ ರಾಜೀನಾಮೆ… ಖಾಸಗಿ ಹೂಡಿಕೆ ಸಂಸ್ಥೆಯತ್ತ ಮುಖ ಮಾಡಿದ ಜಿಮ್ ಯಾಂಗ್​​

49

ವಾಷಿಂಗ್ಟನ್​: ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮೂರು ವರ್ಷದ ಅಧಿಕಾರಾವಧಿ ಹೊಂದಿರುವಾಗಲೇ ಜಿಮ್ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ನಿವೃತ್ತಿ ಬಳಿಕ ಕಿಮ್ ಖಾಸಗಿ ಹೂಡಿಕೆ ಸಂಸ್ಥೆಗೆ ಸೇರಲಿದ್ದಾರೆ ಎನ್ನಲಾಗಿದೆ.
ರಾಜೀನಾಮೆಯ ಬಳಿಕ ಮಾತನಾಡಿದ ಕಿಮ್, ವಿಶ್ವಬ್ಯಾಂಕ್​ನಲ್ಲಿ ಉನ್ನತ ಹುದ್ದೆ ಒಳ್ಳೆಯ ಅನುಭವ ನೀಡಿದೆ. ಗೌರವಯುತ ಸ್ಥಾನಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Comments are closed.