kenduli
portal

ವಿಜಯ್ ದೇವರಕೊಂಡಾ ಜೊತೆ ಸ್ಕ್ರೀನ್ ಶೇರ್ ಮಾಡಲಿರು ದಿಗಂತ್

67

ವಿಜಯ್ ದೇವರಕೊಂಡಾ ಜೊತೆ ಸ್ಕ್ರೀನ್ ಶೇರ್ ಮಾಡಲಿರು ದಿಗಂತ್

ಬೆಂಗಳೂರು:- ಸಾಂಡಲ್‌ವುಡ್ ಸ್ಟಾರ್  ದಿಗಂತ್, ತೆಲುಗು ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಸ್ಕ್ರೀನ್​ ಶೇರ್ ಮಾಡಿಕೊಳ್ಳುತ್ತಿದ್ದಾರಂತೆ.ದೂದ್​ ಪೇಡಾ ದಿಗಂತ್.. ಕನ್ನಡದ ಭರವಸೆಯ ಯುವನಟ.. ಚಾಕೋಲೇಟ್ ಬಾಯ್​ ಆಗಿ ಕನ್ನಡ ಸಿನಿಮಾಗಳಲ್ಲಿ ಕಮಾಲ್ ಮಾಡ್ತಿರೋ ದಿಗಂತ್ ಬಾಲಿವುಡ್ ಕದ ಕೂಡ ತಟ್ಟಿ ಬಂದಿದ್ದಾರೆ..

ಆನಂದ್ ಅಣ್ಣಾಮಲೈ ಹೀರೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಮಾಳವಿಕಾ ಮೋಹನ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.. ಒಟ್ಟಾರೆ ದಿಗಂತ್ ಟಾಲಿವುಡ್ ಅಂಗಳ ಪ್ರವೇಶ ಮಾಡುತ್ತಿದ್ದು ಟಾಲಿವುಡ್‌ ನಲ್ಲಿ ಯಶಸ್ಸು ಕಾಣುತ್ತಾರಾ ಕಾದು ನೋಡಬೇಕು….

Comments are closed.