kenduli
portal

ಸೋಲಿಗೆ ಜಗದ್ದೇ ಮತ್ತೆ ಎದ್ದು ಬಂದ ಪವರ್ ಸ್ಟಾರ್..!

24

ಬೆಂಗಳೂರು ;- ಆಂಧ್ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ  ಹೀನಾಯ ವಾಗಿ ಸೋತ ಜನಸೇನಾ ಪಕ್ಷ ಈಗ ತಳಮಟ್ಟದಿಂದ ಪಕ್ಷ ಸಂಘಟಿಸಲು ಮುಂ ದಾಗಿದ್ದಾರೆ ಜನಸೇನಾನಿ,ಪಕ್ಷ ಸಂಘಟಿಸಿ ಹೋರಾಟ ಮುಂದುವರೆಸೋದಾಗಿ ಪ್ರತಿಜ್ಞೆ ಮಾಡಿದ್ದಾರೆ.. ಥೇಟ್ ಸಿನಿಮಾ ಸ್ಟೈಲ್​ನಲ್ಲಿ ಈ ಸೋಲಿಗೆ ಹೆದರಿ ನಾನು ರಾಜಕೀಯದಿಂದ ಹಿಂದೆ ಸರಿಯಲ್ಲ, ನನ್ನ ಹೋರಾಟ ನಿಲ್ಲಲ್ಲ  ಅನ್ನುತ್ತಿದ್ದಾರೆ ಪವನ್‌ ಎಲೆಕ್ಷನ್​​ನಲ್ಲಿ ಸೋತಿದ್ದಾರೆ ಮತ್ತೆ ಚಿತ್ರರಂಗಕ್ಕೆ ಬರ್ತಾರೆ ಅಂತ ನಿರ್ಮಾಪಕರು, ಅಭಿಮಾನಿಗಳು ಕಾದಿದ್ರು.. ಆದ್ರೆ, ಅವರೆಲ್ಲರ ಆಸೆಗೆ ಜನಸೇನಾನಿ ತಣ್ಣೀರೆರಚಿದ್ದಾರೆ. ನನ್ನ ಪಯಣ ರಾಜಕೀಯದಲ್ಲೆ ಮುಂದುವರೆಯಲಿದೆ ಎಂದಿದ್ದಾರೆ

Comments are closed.