kenduli
portal

ಯುವಿ ಕ್ರಿಕೆಟ್‌ ಗೆ ವಿದಾಯ

66

ನವದೆಹಲಿ: ಯುವರಾಜ್ ಸಿಂಗ್ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸಿದ್ದವರು. ಇವರು ತಂಡದಲ್ಲಿ ಆಲ್-ರೌಂಡರ್ ಆಗಿ ತಮ್ಮ ಬ್ಯಾಟಿಂಗ್​ ನಿಂದ ಅನೇಕ ಬಾರಿ ವಿಶೇಷವಾದ ಆಟ ಪ್ರದರ್ಶನ ತೋರಿದ್ದರು .

ಇಂದು  ಯುವರಾಜ್​ ಸಿಂಗ್​ ವಿದಾಯ ಘೋಷಣೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಾದ ಫೇಸ್​​ಬುಕ್​​, ಟ್ವಿಟರ್​​ನಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿವೆ. ಅಲ್ಲದೇ ಕ್ರಿಕೆಟ್​ ಜಗತ್ತಿನ ಪ್ರಮುಖ ಆಟಗಾರಾದ ವಿರಾಟ್ ಕೊಹ್ಲಿ, ಸಚಿವ ತೆಂಡಲ್ಕೂರ್, ವೀರೇಂದ್ರ ಸೆಹ್ವಾಗ್​, ಸ್ಟುವರ್ಡ್ ಬ್ರಾರ್ಡ್​ ಮತ್ತಿತರು, ಅವರ ಜೊತೆ ಕಳೆದ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

Comments are closed.