kenduli
portal

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಉಪೇಂದ್ರ ಬೇಸರವಂತೆ

30

ಬೆಂಗಳೂರು;- ಐ ಲವ್‌ ಯೂ ಚಿತ್ರದಲ್ಲಿ ರಚಿತಾ ರಾಮ್ ಬೋಲ್ಡ್ ಹಾಗಿ ಅಭಿನಯಿಸಿರುವುದು ಇಷ್ಟವಾಗಿಲ್ಲ ಎಂದು ಅಭಿಮಾನಿಗಳಿಂದ ಕಾಮೆಂಟ್ ಕೇಳಿಬಂದ  ಬಳಿಕ  ರಚಿತಾ ರಾಮ್ ಸಂದರ್ಶನವೊಂದರಲ್ಲಿ ಈ ಹಾಡಿನ ಶೂಟಿಂಗ್ ಮಾಡಿದ್ದು ಉಪೇಂದ್ರ ಎಂದು ಹೇಳಿದ್ದರಂತೆ. ಇದು ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರಗೆ ಸಿಟ್ಟು ತರಿಸಿದೆ.

 ನಿರ್ದೇಶಕ ಚಂದ್ರು ಮತ್ತು ಕೊರಿಯಾಗ್ರಾಫರ್ ಚಿನ್ನಿ ಪ್ರಕಾಶ್ ಈ ಹಾಡನ್ನು ಚಿತ್ರೀಕರಿಸಿದ್ದು ಉಪೇಂದ್ರರ ಹೆಸರನ್ನೂ ರಚಿತಾ ವಿನಾಕಾರಣ ಹೇಳುತ್ತಿರುವುದು ಯಾಕೆ ಎಂಬುದು ಪ್ರಿಯಾಂಕಾ ಪ್ರಶ್ನೆ. ಒಂದು ವೇಳೆ ರಚಿತಾಗೆ ಈ ಹಾಡಿದ ದೃಶ್ಯಗಳು ಇಷ್ಟವಾಗದೇ ಇದ್ದಲ್ಲಿ ಶೂಟಿಂಗ್ ಸಮಯದಲ್ಲೇ ಹೇಳಬೇಕಿತ್ತು. ಅದು ಬಿಟ್ಟು ವಿನಾಕಾರಣ ಉಪ್ಪಿ ಹೆಸರು ಎಳೆದು ತರುತ್ತಿರುವುದು  ಸರಿಯಲ್ಲ  ಎಂದು ಪ್ರಿಯಾಂಕಾ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Comments are closed.