kenduli
portal

ಚಿರು ಸರ್ಜಾ ಅಭಿನಯದ ʼಸಿಂಗʼ ಚಿತ್ರದ ಟ್ರೈಲರ್ ರಿಲೀಸ್

100

ಬೆಂಗಳೂರು;- ಸ್ಯಾಂಡಲ್‌ ವುಡ್‌ ಯುವ ಸಾಮ್ರಾಟ್‌ ಚಿರಂಜೀವಿ ಸರ್ಜಾ ಅಭಿನಯದ  ʼಸಿಂಗʼ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಒಂದಷ್ಟು ಕ್ಲಾಸ್‌ –ಮಾಸ್‌ ಕಥೆಯ ಸುಳಿವನ್ನು ನೀಡುತ್ತೆ ಈ ಟೈಲರ್.‌

ಯುಕೆಎಂ ಸ್ಟುಡಿಯೊಸ್‌ ನಿರ್ಮಣದ ಈ ಚಿತ್ರವನ್ನು ಉದಯ್‌ ಮೆಹ್ತ ನಿರ್ಮಾಣ ಮಾಡುತ್ತಿದ್ದರೆ, ರಾಮ್‌ ಲೀಲಾ ನಿರ್ದೇಶಿಸಿದ್ದ ವಿಜಯ ಕಿರಣ್‌  ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ.ಆರ್ಮುಗಂ ರವಿಶಂಕರ್‌,ತಾರ, ಬಿ ಸುರೇಶ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ,

Comments are closed.