kenduli
portal

ತಿರುಪತಿ ತಿಮ್ಮಪ್ಪನ ಕೈ ಗೆ 2.25 ಕೋಟಿ ಮೌಲ್ಯದ ಹಸ್ತದಾನ….!

25

ಹೈದರಾಬಾದ್:   ತಮಿಳುನಾಡಿನ  ಉದ್ಯಮಿ ತಂಗದೊರೈ ಅವರು ಬರೋಬ್ಬರಿ 2.25 ಕೋಟಿ ಮೌಲ್ಯ ಬೆಲೆ ಬಾಳುವ ಚಿನ್ನದ ಅಭಯ ಹಸ್ತ ಮತ್ತು ಕಟಿ ಹಸ್ತವನ್ನು ತಿರುಪತಿಯ ತಿಮ್ಮಪ್ಪನ ದೇವಾಲಯಕ್ಕೆ ದಾನ ಮಾಡಿದ್ದಾರೆ. ತಂಗದೊರೈ ಶನಿವಾರ “ಸುಪ್ರಭಾತ ಸೇವಾ” ಸಂದರ್ಭದಲ್ಲಿ ತಿರುಮತಿ ತಿರುಮಲ ದೇವಸ್ಥಾನದ ಅಧಿಕಾರಿಗಳಿಗೆ ಚಿನ್ನದ ‘ಅಭಯ ಹಸ್ತ’ ಮತ್ತು ‘ಕಟಿ ಹಸ್ತ’ ಆಭರಣಗಳನ್ನು ಅರ್ಪಿಸಿದರು. ಈ ಎರಡು ಚಿನ್ನದ ಕೈಗಳು ತಲಾ 6 ಕಿ.ಗ್ರಾಂ ತೂಕವಿದೆಯಂತೆ

Comments are closed.