kenduli
portal

ಜುಲೈ 19ಕ್ಕೆ “ಸಿಂಗ’ ರಿಲೀಸ್

45

ಬೆಂಗಳೂರು ಜೂನ್‌ ೧೬:- ಸ್ಯಾಂಡಲ್‌ ವುಡ್‌ ಯುವ ಸಾಮ್ರಾಟ್‌ ಚಿರಂಜೀವಿ ಸರ್ಜಾ ಅಭಿನಯದ  ʼಸಿಂಗʼ ಚಿತ್ರದ ಟ್ರೈಲರ್‌ ಜೂನ್‌ ೧೪ ಬಿಡುಗಡೆಯಾಗಿದ್ದು ,ಒಂದಷ್ಟು ಕ್ಲಾಸ್‌ –ಮಾಸ್‌ ಕಥೆಯ ಸುಳಿವನ್ನು ನೀಡುತ್ತೆ ಈ ಟೈಲರ್.‌

ಜುಲೈ ೧೯ ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿಯಲ್ಲಿದೆ,ಚಿತ್ರ ವೀಕ್ಷಸಿರುವ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ, ಪಕ್ಕಾ ಲವ್‌ ಮತ್ತು ಆ್ಯಕ್ಷನ್‌ ಅಂಶಗಳನ್ನು ಹೊಂದಿರುವ ಕಥೆಯಾಗಿದ್ದು, ಮನರಂಜನೆಯ ಜೊತೆಗೆ ಎಮೋಷನಲ್‌, ಸೆಂಟಿಮೆಂಟ್‌ ಈ ಚಿತ್ರದಲ್ಲಿದೆಯತೆ,

ಯುಕೆಎಂ ಸ್ಟುಡಿಯೊಸ್‌ ನಿರ್ಮಣದ ಈ ಚಿತ್ರವನ್ನು ಉದಯ್‌ ಮೆಹ್ತ ನಿರ್ಮಾಣ ಮಾಡುತ್ತಿದ್ದರೆ, ವಿಜಯ ಕಿರಣ್‌  ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿರಂಜೀವಿ ಸರ್ಜಾಗೆ ಆದಿತಿ ಪ್ರಭುದೇವ ನಾಯಕಿಯಾಗಿದ್ದರೆ, ರವಿಶಂಕರ್‌,ತಾರ, ಬಿ ಸುರೇಶ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ,

Comments are closed.