kenduli
portal

ಸ್ಯಾಂಡಲ್’ವುಡ್ ತಾರೆಯರ “ಮೆನ್ ಇನ್ ಬ್ಲಾಕ್”

35

ಬೆಂಗಳೂರು:- ವಿಶ್ವದ ಬಹುನಿರೀಕ್ಷಿತ “ಮೆನ್ ಇನ್ ಬ್ಲಾಕ್” ಚಿತ್ರದ ಪ್ರಥಮ  ಸೆಲೆಬ್ರಿಟಿ ಶೋವನ್ನು ರೂಬಿನ್ ರಾಜ್ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಸೋನಿ ಪಿಕ್ಚರ್ಸ್ ರವರು ದಿನಾಂಕ 13 ನೇ ಜೂನ್ 2019 ರಂದು ಬೆಂಗಳೂರಿನ ಗರುಡಾಮಾಲ್ ಐನಾಕ್ಸ್ ನಲ್ಲಿ ಆಯೋಜಿಸಿದ್ದರು.

ಅನಿರುಧ್, ನೆಹಾ ಸಕ್ಸೇನಾ, ಸಂತೋಷ್ ಆರ್ಯನ್, ಭವ್ಯ ಗೌಡ, ಅನ್ಕೆಟಾ ಮಹಾರಾಣ, ಅನಿತಾ ಭಟ್, ಶಾಫಿ (ತೆಲುಗು ನಟ), ಕನ್ನಡದ ನಿರ್ದೇಶಕ ಅರವಿಂದ ನರಸಿಂಹರಾಜು ಚಿತ್ರವನ್ನು ವೀಕ್ಷಿಸಿದರು.

ಸ್ಯಾಂಡಲ್’ವುಡ್’ನ ಸ್ಟಾರ್‌ ಗಳು ಅಂತಾರಾಷ್ಟ್ರೀಯ ಮಾಡೆಲ್’ಗಳು, ವಸ್ತ್ರ ವಿನ್ಯಾಸಕರು  ಈ ಚಿತ್ರವನ್ನು ವಿಕ್ಷಿಸಿದರು.ಈ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಮೆನ್ ಇನ್ ಬ್ಲಾಕ್ ಸಿನಿಮದಂತೆ  ಕಪ್ಪುಬಟ್ಟೆಯನ್ನು ಧರಿಸಿದ್ದು ವಿಶೇಷವಾಗಿತ್ತು.

Comments are closed.