ಬೆಂಗಳೂರಿನಲ್ಲಿ ವೈದ್ಯರ ಮುಷ್ಕರ
ಬೆಂಗಳೂರಿನ ಟೌನ್ಹಾಲ್ ಬಳಿ ವೈದ್ಯರು ದೊಡ್ಡ ಸಂಖ್ಯೆಯಲ್ಲಿ ಸೇರಿ, ಬೀದಿ ನಾಟಕದ ಮೂಲಕ ತಮ್ಮ ಅಳಲು ತೋಡಿಕೊಂಡರು. ನಮಗೆ ಭದ್ರತೆ ಇಲ್ಲದಿದರೆ ರೋಗಿಗಳಿಗೆ ಹೇಗೆ ಶುಶ್ರೂಷೆ ನೀಡಲು ಸಾಧ್ಯ ಎನ್ನುವ ಮೂಲ ಪ್ರಶ್ನೆಯನ್ನ ವೈದ್ಯರು ಸರ್ಕಾರದ ಎದುರಿಗೆ ಇಟ್ಟಿದ್ದಾರೆ. ವೈದ್ಯರ ಭದ್ರತೆಗೆ ಸೂಕ್ತ ನಿಯಮಾವಳಿ ಮತ್ತು ಕಾನೂನು ರಚನೆ ಮಾಡಬೇಕು ಎಂದು ವೈದ್ಯರು ಒತ್ತಾಯಿಸಿದ್ದಾರೆ.
Comments are closed.